ವಾರ ಭವಿಷ್ಯ: ಸಿಗಬೇಕಿದ್ದ ಕೆಲಸಗಳು ಅನ್ಯರ ಪಾಲಾಗುವ ಆತಂಕ!: ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು? – Kannada News | Rashi Bhavishya May 24 30, 2026: Your Fortunes and Forecast for All 12 Zodiacs
2026ರ ಮೇ 24ರಿಂದ 30ರವರೆಗೆ ಕೊನೆಯ ವಾರದಲ್ಲಿ ಸಮಯದ ಕೊರತೆಯಿಂದ ಯೋಜನೆ ದಿಕ್ಕು ತಪ್ಪುವುದು, ಸಿಗಬೇಕಿದ್ದ ಕಾರ್ಯಗಳು ಅನ್ಯರ ಪಾಲಾಗುವುದು, ಹಣದ ಹೊಂದಾಣಿಕೆಗೆ ಓಡಾಟ ಇಂತಹ ನಕಾರಾತ್ಮಕ ಅಂಶಗಳು ಅಧಿಕವಾಗಿ ಈ ವಾರ ಇರಲಿದೆ. ಎಲ್ಲ ಕಡೆಯೂ ದೃಷ್ಟಿ ಇಟ್ಟು ಕಾರ್ಯ ಮಾಡಬೇಕು. ಮೇಷ ರಾಶಿ : ಮಂಗಳನ ಶುಭ ಪ್ರಭಾವದಿಂದ ವಾರದ ಆರಂಭದಲ್ಲಿ ಧನಲಾಭವಾಗಲಿದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಜವಾಬ್ದಾರಿಗಳು ಸಿಗಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಭರವಸೆಯಿಂದ ಮುನ್ನಡೆಯಿರಿ….