‘ಧುರಂಧರ್’ ನೋಡಿ ‘ಡ್ರ್ಯಾಗನ್’ ಕತೆ ಬದಲಾಯಿಸಿದರೇ ಪ್ರಶಾಂತ್ ನೀಲ್? – Kannada News | Did Prashanth Neel following Dhurandhar success secrete for Dragon movie
ಜೂ ಎನ್ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಡ್ರ್ಯಾಗನ್’ ಸಿನಿಮಾದ ಟೀಸರ ಮೇ 20ಕ್ಕೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಮಾದಕ ದ್ರವ್ಯದ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಲು ಗ್ಯಾಂಗುಗಳು ಪರಸ್ಪರ ಬಡಿದಾಡುವ ಕತೆಯನ್ನು ಸಿನಿಮಾ ಒಳಗೊಂಡಿರುವುದು ಟೀಸರ್ನಿಂದ ತಿಳಿದು ಬರುತ್ತಿದೆ. ಆದರೆ ‘ಡ್ರ್ಯಾಗನ್’ ಸಿನಿಮಾಕ್ಕೂ ‘ಧುರಂಧರ್’ಗೂ ಸಾಮ್ಯತೆ ಇದೆ ಎಂಬುದು ಆ ನಂತರ ಹೊರಬಂದ ಪ್ರಶಾಂತ್ ನೀಲ್ ಸಂದರ್ಶನದಿಂದ ತಿಳಿದು ಬಂರುತ್ತಿದ್ದು, ‘ಧುರಂಧರ್’ ಸಿನಿಮಾದ ಯಶಸ್ಸಿನ ಬಳಿಕ ‘ಡ್ರ್ಯಾಗನ್’ ಕತೆಯನ್ನು ನೀಲ್…