ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ! – Kannada News | Two Factories Finally Shut Down After Decades of Public Struggle
ಕೊಪ್ಪಳ, ಮೇ 21: ಕಾರ್ಖಾನೆಗಳ (factory) ವಿಷಕಾರಿ ಹೊಗೆ ಹಾಗೂ ಮಾಲಿನ್ಯದಿಂದ ನಲುಗಿಹೋಗಿದ್ದ ಕೊಪ್ಪಳ (koppal) ತಾಲೂಕಿನ ಜನತೆಗೆ ಇದೀಗ ದೊಡ್ಡ ನೆಮ್ಮದಿ ಸಿಕ್ಕಿದೆ. ನಿಯಮ ಉಲ್ಲಂಘಿಸಿ ಪರಿಸರ ಮಾಲಿನ್ಯ ಉಂಟುಮಾಡುತ್ತಿದ್ದ ತಾಲೂಕಿನ ಎರಡು ಪ್ರಮುಖ ಕಾರ್ಖಾನೆಗಳನ್ನು ಜಿಲ್ಲಾಡಳಿತ ಅಧಿಕೃತವಾಗಿ ಸೀಜ್ ಮಾಡಿದೆ. ಮುಖ್ಯಾಂಶಗಳು ಕೊಪ್ಪಳ ತಾಲೂಕಿನಲ್ಲಿರುವ ಎರಡು ಕಾರ್ಖಾನೆ ಸೀಜ್ ಕಾರ್ಖಾನೆಗಳು ಸೀಜ್ ಬೆನ್ನಲ್ಲೇ ರೈತರು ಖುಷ್ ಟಿವಿ9 ನಿರಂತರ ವರದಿ ಇಂಪ್ಯಾಕ್ಟ್ ಬೀಗ ಬಿದ್ದ ಕಾರ್ಖಾನೆಗಳು ಯಾವುವು? ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಖಡಕ್…