ಬೆಂಗಳೂರು ಆರ್ಥಿಕತೆ ಶೀಘ್ರದಲ್ಲೇ 420 ಶತಕೋಟಿ ಡಾಲರ್‌ಗೆ! – Kannada News | Bengaluru Economic Master Plan Aims USD 420 Billion GDP By 2037
ಬೆಂಗಳೂರು, ಜೂನ್ 18: ನಗರದ ಆರ್ಥಿಕತೆಯನ್ನು ಅಭಿವೃದ್ಧಿ ಮಾರ್ಗಸೂಚಿ (ರೋಡ್‌ಮ್ಯಾಪ್) ಮೂಲಕ 2037ರ ವೇಳೆಗೆ 390 ರಿಂದ 420 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಮತ್ತು ಹೆಚ್ಚುವರಿಯಾಗಿ 25 ರಿಂದ 30 ಲಕ್ಷ ಉದ್ಯೋಗಗಳನ್ನು (Jobs) ಸೃಷ್ಟಿಸಲು ಅವಕಾಶವಿದೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯಾಂಶಗಳು 2037ರ ವೇಳೆಗೆ ಬೆಂಗಳೂರು ಆರ್ಥಿಕತೆ 420 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಬಿಎಂಆರ್ ವಲಯದಲ್ಲಿ 30 ಲಕ್ಷ…