IPL 2026: ಬ್ಯಾಟಿಂಗ್, ಬೌಲಿಂಗ್ ಮಾಡದೇ ದಾಖಲೆ ಬರೆದ ಶಾರ್ದೂಲ್ ಠಾಕೂರ್..! – Kannada News | No Bat, No Ball, No Problem! Shardul Thakur New IPL Record
ಐಪಿಎಲ್ ಅಂದಮೇಲೆ ಅಲ್ಲಿ ರನ್ ಮಳೆ, ವಿಕೆಟ್ ಬೇಟೆ ಮತ್ತು ರೋಚಕ ದಾಖಲೆಗಳ ಸುರಿಮಳೆಯೇ ಇರುತ್ತದೆ. ಆದರೆ, ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ, ಅತ್ಯಂತ ವಿಲಕ್ಷಣವಾದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬರುವ ಆಟಗಾರ ಪಂದ್ಯದ ಗತಿಯನ್ನೇ ಬದಲಿಸಬೇಕೆಂದು ತಂಡ ನಿರೀಕ್ಷಿಸುತ್ತದೆ. ಆದರೆ, ಶಾರ್ದೂಲ್ ವಿಷಯದಲ್ಲಿ ಆಗಿದ್ದೇ ಬೇರೆ! MI vs SRH ಪಂದ್ಯದಲ್ಲಿ ನಡೆದಿದ್ದೇನು? ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 243…