ಕರ್ನಾಟಕ ಹವಾಮಾನ ವರದಿ: ಹೀಟ್ ವೇವ್ ಬೆನ್ನಲ್ಲೇ ಆಲಿಕಲ್ಲು ಮಳೆ ಅಬ್ಬರ: ಉತ್ತರ ಒಳನಾಡಿನ ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ! – Kannada News | Karnataka Weather Forecast: Hailstorm in North Karnataka, Thunderstorm elsewhere
ಹೀಟ್ ವೇವ್ ಬೆನ್ನಲ್ಲೇ ಆಲಿಕಲ್ಲು ಮಳೆ ಅಬ್ಬರ ಬೆಂಗಳೂರು, ಏಪ್ರಿಲ್ 28: ಉಷ್ಣ ಅಲೆಯಿಂದ ಬೇಸತ್ತಿದ್ದ ಕರಾವಳಿಯಲ್ಲಿಂದು ಗುಡುಗು ಸಹಿತ ಮಳೆಯ ಸಾಧ್ಯತೆಯಿದೆ (Karnataka Weather) ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರೊಂದಿಗೆ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ ಜೋರಾಗಿಯೇ ಇರಲಿದ್ದು, ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ 2-3 ದಿನಗಳ ಕಾಲ ರಾಜ್ಯದಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆಲಿಕಲ್ಲು ಮಳೆಯ ಅಲರ್ಟ್! ಕರಾವಳಿಯ ಉತ್ತರ ಕನ್ನಡ,…