ಹೀಗೂ ಸಂಬಂಧದಲ್ಲಿ ಇರ್ತಾರಾ? ತಮ್ಮ ಬಗ್ಗೆ ಶಾಕಿಂಗ್ ವಿಷಯ ರಿವೀಲ್ ಮಾಡಿದ ರಕುಲ್ – Kannada News | Rakul Preet and Jackky’s Situationship Marriage: Actress Clarifies Misinterpretation
ರಕುಲ್ ಪ್ರೀತ್ ಸಿಂಗ್ (Rakul) ಹಾಗೂ ಜಾಕಿ ಭಗ್ನಾನಿ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರದ್ದು ಲವ್ ಮ್ಯಾರೇಜ್. ರಕುಲ್ ಅವರು ನಟಿ. ಜಾಕಿ ಬಾಲಿವುಡ್ನ ಖ್ಯಾತ ನಿರ್ಮಾಪಕ. ಈಗ ಅವರು ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ‘ನಾವು ಸಿಚ್ಯುವೇಶನ್ಶಿಪ್ನಲ್ಲಿ ಇದ್ದೇವೆ’ ಎಂದಿದ್ದಾರೆ. ಸಿಚ್ಯುವೇಶನ್ಶಿಪ್ ಎಂದರೆ ಯಾವುದೇ ಕಮಿಟ್ಮೆಂಟ್ ಇಲ್ಲದೆ ಸಂಬಂಧವನ್ನು ಮುಂದುವರಿಸುವುದು. ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ರಕುಲ್ ಹಾಗೂ ಜಾಕಿ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮ್ಮ ವಿವಾಹದ…