Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು – Kannada News | Optical Illusion: You are smart if you can spot the three people hidden in this picture.
ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳನ್ನು ಬಿಡಿಸುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನವರು ಬಿಡುವಿನ ಸಮಯದಲ್ಲಿ ಇಂತಹ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ನೀವು ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಇದೀಗ ನಿಮಗೊಂದು ಚಾಲೆಂಜ್ ಇದೆ. ದಟ್ಟವಾಗಿ ಹರಡಿಕೊಂಡಿರುವ ಎರಡು ಮರಗಳ ನಡುವೆ ಮೂವರು ವ್ಯಕ್ತಿಗಳು ಅಡಗಿ ಕುಳಿತಿದ್ದಾರೆ. ಅಂದರೆ ಇಲ್ಲಿ ಮೂರು ಮುಖಗಳಿದ್ದು, ನೀವು 30 ಸೆಕೆಂಡುಗಳಲ್ಲಿ ಈ ಮುಖಗಳನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ…