ಯುಎಇಯ ಫ್ರಂಟ್ಲೈನ್ ಆರೋಗ್ಯ ಕಾರ್ಯಕರ್ತರಿಗೆ ಶುಭ ಸುದ್ದಿ; 37 ಕೋಟಿ ರೂ. ಆರ್ಥಿಕ ನಿಧಿ ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್ – Kannada News | Burjeel Holdings Chairman Dr Shamsheer Vayalil announces Rs 37 crore Fund for UAE Frontline Healthcare Workers
ಅಬುಧಾಬಿ, ಜನವರಿ 19: ಯುಎಇಯ ಫ್ರಂಟ್ಲೈನ್ ಆರೋಗ್ಯ ಕಾರ್ಯಕರ್ತರು ಮೊದಲ ಬಾರಿಗೆ ಸರ್ಪ್ರೈಸ್ ರೂಪದಲ್ಲಿ 37 ಕೋಟಿ ರೂ. ಮೌಲ್ಯದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. ಬುರ್ಜೀಲ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ಶಂಶೀರ್ ವಯಾಲಿಲ್ ಘೋಷಿಸಿದ ಈ ನಿಧಿಯು ಸುಮಾರು 10,000 ಫ್ರಂಟ್ಲೈನ್ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಸುಮಾರು ಶೇ. 85ರಷ್ಟು ನರ್ಸಿಂಗ್, ಅಲೈಡ್ ಹೆಲ್ತ್, ರೋಗಿಗಳ ಆರೈಕೆ, ಕಾರ್ಯಾಚರಣೆಗಳು ಮತ್ತು ಬೆಂಬಲ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ. ಗುಂಪು ಮಟ್ಟದ ನಾಯಕತ್ವ ಭಾಷಣಕ್ಕಾಗಿ ಅಬುಧಾಬಿಯ ಎತಿಹಾದ್…