Kiss Day 2026 Date: ವ್ಯಾಲೆಂಟೈನ್ ವೀಕ್‌ನಲ್ಲಿ ಕಿಸ್ ಡೇ ಆಚರಿಸುವುದೇಕೆ? ಈ ದಿನದ ಹಿನ್ನೆಲೆಯನ್ನು ತಿಳಿಯಿರಿ – Kannada News | Kiss Day 2026: Know the history and significance of Kiss Day
ವ್ಯಾಲೆಂಟೈನ್ ವೀಕ್‌ನ ಆರನೇ ದಿನ ಕಿಸ್ ಡೇಯನ್ನು (Kiss Day) ಆಚರಿಸಲಾಗುತ್ತದೆ. ಕಿಸ್ ಡೇ ಕೇವಲ ಪ್ರಣಯದ ದಿನವಲ್ಲ, ಇದು ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುವ ಮತ್ತು ಭಾವನಾತ್ಮಕ ಬಂಧಗಳನ್ನು ಬಲಪಡಿಸುವ ಒಂದು ಮಾರ್ಗವಾಗಿದೆ. ಹಾಗಾಗಿ ಈ ದಿನ ಪ್ರತಿಯೊಬ್ಬ ಪ್ರೇಮಿಗೂ ತುಂಬಾನೇ ವಿಶೇಷವಾದ ದಿನವಾಗಿದೆ. ಈ ದಿನದಂದು ಸಂಗಾತಿಗಳು ಪರಸ್ಪರ ಸಿಹಿ ಮುತ್ತನಿಡುವ ಮೂಲಕ ತಮ್ಮ ಪ್ರೀತಿಯ ಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ. ಪ್ರೇಮಿಗಳ ವಾರದಂದು ಕಿಸ್ ಡೇ ಆಚರಿಸುವ ಪದ್ಧತಿ ಆರಂಭವಾಗಿದ್ದು ಹೇಗೆ, ಈ ದಿನದ ಹಿನ್ನೆಲೆಯೇನು…