SBI ATM Charges: ಎಟಿಎಂ ಶುಲ್ಕದ ನಂತರ ಐಎಂಪಿಎಸ್ ಶುಲ್ಕವನ್ನೂ ಹೆಚ್ಚಿಸಿದ ಎಸ್ಬಿಐ; ಇಲ್ಲಿದೆ ವಿವರ – Kannada News | SBI revises charges on IMPS and ATM transactions, details of the new rules here
ನವದೆಹಲಿ, ಜನವರಿ 14: ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಂದಿನ ತಿಂಗಳು ಐಎಂಪಿಎಸ್ ಟ್ರಾನ್ಸಾಕ್ಷನ್ನಲ್ಲೂ (IMPS charges) ಏರಿಕೆ ಮಾಡುತ್ತಿದೆ. ದೊಡ್ಡ ಮೊತ್ತದ ಹಣವನ್ನು ಐಎಂಪಿಎಸ್ ಮೂಲಕ ಕಳುಹಿಸುತ್ತಿದ್ದರೆ ಹೆಚ್ಚಿನ ಶುಲ್ಕ ತೆರಬೇಕಾಗಬಹುದು. ಎಟಿಎಂ ಟ್ರಾನ್ಸಾಕ್ಷನ್ನ (ATM transaction charges) ಹೊಸ ಶುಲ್ಕಗಳು 2025ರ ಡಿಸೆಂಬರ್ 1ರಿಂದ ಜಾರಿಗೆ ಬಂದಿವೆ. ಆದರೆ, ಐಎಂಪಿಎಸ್ ಶುಲ್ಕ ಏರಿಕೆಯು 2026ರ ಫೆಬ್ರುವರಿ 15ರಿಂದ ಜಾರಿಗೆ ಬರಬಹುದು. ಐಎಂಪಿಎಸ್ ಶುಲ್ಕದಲ್ಲಿ ಎಷ್ಟು…