ಟೀಮ್ ಇಂಡಿಯಾಗೆ 4 ಆಟಗಾರರ ಎಂಟ್ರಿ? – Kannada News | India’s New Test Era: Maiden Call ups for Domestic Stars
ಐಪಿಎಲ್ 2026ರ ಬೆನ್ನಲ್ಲೇ ನಡೆಯಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಶೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಹೊಸ ಮುಖಗಳಿಗೆ ಅವಕಾಶ ನೀಡಲು ಬಿಸಿಸಿಐ (BCCI) ಚಿಂತಿಸುತ್ತಿದೆ. ಅದರಂತೆ ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ನಾಲ್ವರು ಹೊಸ ಮುಖಗಳು ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆ ಐವರು ಆಟಗಾರರ ಹೆಸರು ಈ ಕೆಳಗಿನಂತಿದೆ… ಹರ್ಷ್ ದುಬೆ (ವಿದರ್ಭ) ಮಾನವ್ ಸುತಾರ್ (ರಾಜಸ್ಥಾನ್) ಆಖಿಬ್ ನಬಿ (ಜಮ್ಮು-ಕಾಶ್ಮೀರ) ಗುರ್ನೂರ್ ಬ್ರಾರ್ (ಪಂಜಾಬ್) ಪಡಿಕ್ಕಲ್ ಕಂಬ್ಯಾಕ್:…