Video: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ – Kannada News | Kerala woman reveals true story after returning to India from Dubai
ಉತ್ತಮ ಗುಣಮಟ್ಟದ ಜೀವನ, ಅಧಿಕ ಸಂಬಳ ಸಿಗುವ ಕೆಲಸವೇ ಬೇಕೆಂದು ಕೆಲವರು ತಮ್ಮ ತಾಯ್ನಾಡು ಬಿಟ್ಟು ಅಮೆರಿಕ, ಕೆನಾಡ, ಜಪಾನ್ ಇತ್ಯಾದಿ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಕೆಲವರು ತಮ್ಮ ತಾಯ್ನಾಡಿಗೆ ಬರುವುದೇ ಅಪರೂಪ. ಆದರೆ ಕೇರಳದ (Kerala) ಮಹಿಳೆಯೊಬ್ಬರು ದುಬೈನಿಂದ ಭಾರತಕ್ಕೆ ಮರಳಿದ್ದು, ತಮ್ಮ ನಿರ್ಧಾರದ ಹಿಂದಿನ ಹತ್ತು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದಲ್ಲದೇ, ಹೆಚ್ಚುತ್ತಿರುವ ವೆಚ್ಚಗಳು, ಶಾಲಾ ಶಿಕ್ಷಣ ಮತ್ತು ಸಾಲಮುಕ್ತ ಜೀವನವು ಭಾರತಕ್ಕೆ ಮರಳುವ ನಿರ್ಧಾರವನ್ನು ಹೇಗೆ ಪ್ರೇರೇಪಿಸಿತು ಎನ್ನುವುದನ್ನು ಅನಿವಾಸಿ ಭಾರತೀಯ ಮಹಿಳೆ…