ಹೊಸ ವರ್ಷಕ್ಕೆ ಒಟಿಟಿಗೆ ಬಂದಿವೆ ಹೊಸ ಸಿನಿಮಾಗಳು: ಪಟ್ಟಿ ಇಲ್ಲಿದೆ
ಮಲಯಾಳಂನ ‘ಎಕೊ’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ಈ ಹಿಂದೆ ಸೂಪರ್ ಹಿಟ್ ‘ಕಿಷ್ಕಿಂದಾ ಕಾಂಡಂ’ ಸಿನಿಮಾ ಮಾಡಿದ್ದ ತಂಡವೇ ‘ಎಕೊ’ ಹಿಂದೆಯೂ ಇದೆ. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ. ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ ‘ಫುಲ್ ಮೀಲ್ಸ್’ ಇದೀಗ ಒಟಿಟಿಗೆ ಬಂದಿದೆ. ಖುಷಿ ರವಿ, ತೇಜಸ್ವಿನಿ ಶರ್ಮಾ ಮತ್ತು ಲಿಖಿತ್ ಶೆಟ್ಟಿ ನಟಿಸಿರುವ ಈ ಸಿನಿಮಾವನ್ನು ಲಿಖಿತ್ ಶೆಟ್ಟಿ ಅವರೇ ನಿರ್ದೇಶನ ಸಹ ಮಾಡಿದ್ದಾರೆ. ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ…