ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯ!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ವಿದೇಶಿ ಆಟಗಾರರು: ರಯಾನ್ ರಿಕೆಲ್ಟನ್ ಕ್ವಿಂಟನ್ ಡಿಕಾಕ್ ವಿಲ್ ಜ್ಯಾಕ್ಸ್ ಮಿಚೆಲ್ ಸ್ಯಾಂಟ್ನರ್ ಶೆರ್ಫೇನ್ ರದರ್ಫೋರ್ಡ್ ಅಲ್ಲಾ ಗಫನ್ಝರ್ ಕಾರ್ಬಿನ್ ಬಾಷ್ ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ ತಂಡದ 8 ವಿದೇಶಿ ಆಟಗಾರರಲ್ಲಿ…