ಇರಾನ್ ಅನ್ನು ಸಂಪೂರ್ಣವಾಗಿ ಮುಗಿಸಿಬಿಡಬೇಕು; ಮತ್ತೆ ಸಿಡಿದೆದ್ದ ಟ್ರಂಪ್
ವಾಷಿಂಗ್ಟನ್, ಮಾರ್ಚ್ 18: “ಭಯೋತ್ಪಾದಕ ದೇಶವಾದ ಇರಾನಿನಲ್ಲಿ ಉಳಿದಿರುವುದನ್ನು ಎಲ್ಲವನ್ನೂ ನಾವು ಮುಗಿಸಿದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಬಳಸುವ ದೇಶಗಳೂ ಅದಕ್ಕೆ ಕೈಜೋಡಿಸಿದರೆ ಏನಾಗುತ್ತದೆ ಎಂದು ನಾನು ಯೋಚಿಸುತ್ತಿದ್ದೇನೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ಅನ್ನು “ಮುಗಿಸಿಬಿಡಲು” ಸೂಚಿಸಿದ್ದಾರೆ. ಮತ್ತು ಅಮೆರಿಕ-ಇಸ್ರೇಲ್ ದಾಳಿಗಳ ನಂತರ ಟೆಹ್ರಾನ್ ಅದನ್ನು ಮುಚ್ಚಿದ ನಂತರ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಅವಲಂಬಿಸಿರುವ ರಾಷ್ಟ್ರಗಳನ್ನು ಈ ಮಾರ್ಗವನ್ನು ಸುರಕ್ಷಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಇರಾನ್‌ನ ಸುಪ್ರೀಂ ನಾಯಕ…