Gold Rate Today: ಚಿನ್ನ, ಬೆಳ್ಳಿ ಬೆಲೆ ವಿದೇಶಗಳಲ್ಲಿ ಏರಿದರೂ ಭಾರತದಲ್ಲಿ ಇಳಿಕೆ – Kannada News | Gold Price Today on 3rd March 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ವಿದೇಶಗಳಲ್ಲಿ ಭರ್ಜರಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ (Gold Rate) ಭಾರತದಲ್ಲಿ ಸತತ ಎರಡನೇ ಬಾರಿ ಇಳಿಕೆ ಕಂಡಿದೆ. ನಿನ್ನೆ ಸೋಮವಾರ 235 ರೂಗಳಷ್ಟು ಇಳಿಕೆ ಕಂಡಿದ್ದ ಸ್ವರ್ಣ ದರ ಇವತ್ತು ಮಂಗಳವಾರ 45 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಇಳಿದಿದೆ. ಬೆಳ್ಳಿ ಬೆಲೆಯೂ ತಗ್ಗಿದೆ. ನಿನ್ನೆ 20 ರೂ ಹೆಚ್ಚಿದ್ದ ಬೆಳ್ಳಿ ಬೆಲೆ ಇವತ್ತು ಅಷ್ಟೇ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿ…