ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು? – Kannada News | Thalapathy Vijay wife Sangeetha divorce alimony demands details
ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ವಿಜಯ್ಗೆ ರಾಜಕೀಯವಾಗಿ ಸಣ್ಣ ಹಿನ್ನಡೆ ಮೂಡಿಸಿದೆ. ವಿಚ್ಚೇದನಕ್ಕೆ ಅರ್ಜಿ ಹಾಕಿರುವ ಸಂಗೀತ, ವಿಜಯ್ ಎದುರು ಭಾರಿ ಬೇಡಿಕೆಗಳನ್ನು ಇರಿಸಿದ್ದಾರೆ. ವಿಚ್ಛೇದನಕ್ಕಾಗಿ ಭಾರಿ ಮೊತ್ತವನ್ನೇ ವಿಜಯ್ ಅವರು ಪತ್ನಿಗೆ ನೀಡಬೇಕಿದೆ. ವಿಚ್ಚೇದನಕ್ಕೆ ಕಳೆದ ವರ್ಷ ಡಿಸೆಂಬರ್ನಲ್ಲಿಯೇ ಅರ್ಜಿ…