ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ: ನಾನು ಬಡವ ಕಣಮ್ಮ – Kannada News | Homemaker’s Cries for 12,000 Item Goes Viral, Ignites Marital Finance Discussion
ಮಹಿಳೆಯೊಬ್ಬಳು ತಾನು ಕೇಳಿದ 12 ಸಾವಿರ ರೂ. ವಸ್ತುವನ್ನು ಪತಿ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆ 12 ಸಾವಿರ ರೂ. ಬಟ್ಟೆ ಕೊಡಿಸುತ್ತಾರೆ ಎಂದು ಅಂಗಡಿಯಲ್ಲಿ ಒಂದು ಗಂಟೆ ಕೂತಿದ್ದಾಳೆ, ಆದ್ರೂ ಗಂಡ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಗಂಡ ನಿರಾಕರಿಸಿದ್ದಾನೆ. ಈ ಕಾರಣಕ್ಕೆ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾಳೆ. ಮಾಧ್ಯಮ ವರ್ಗದಲ್ಲಿ ಇಂತಹ ಆಸೆಗಳು ಸಹಜ, ಆದರೆ ಇಂತಹ ಆಸೆಗಳನ್ನು ಈಡೇರಿಸುವ ಮುನ್ನ ಮನೆಯ…