ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ: ಬಡತನ ಮೆಟ್ಟಿ ಜಡ್ಜ್ ಆದ ಮಗಳು – Kannada News | Bengaluru Auto Driver daughter Nagini Selected as civil court Judge
ತಂದೆ ಲಕ್ಷ್ಮಣ್, ಮಗಳು ನಾಗಿಣಿ, ತಾಯಿ ಮಂಜುಳಾ ಬೆಂಗಳೂರು, (ಫೆಬ್ರವರಿ 24): ಆಕೆ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು. ಆದ್ರೆ ಆಕೆಯ ಸಾಧನೆಗೆ ಬಡತನ ತೊಡಕಾಗಲಿಲ್ಲ. ಹಗಲಿರುಳು ಶದ್ಧೆಯಿಂದ ಓದಿ ನ್ಯಾಯಾಧೀಶೆ ಆಗುವ ಮೂಲಕ ಪೋಷಕರ ಕನಸು ನನಸು ಮಾಡಿದ್ದಾಳೆ. ಹೌದು…ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ಹೆಣ್ಣುಮಗಳು ನಾಗಿಣಿ ಎಲ್, ಇಂದು ಸಿವಿಲ್ ನ್ಯಾಯಾಧೀಶೆಯಾಗಿ (Judge) ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಆಟೋ ಚಾಲಕನ ಮಗಳಾಗಿ…