ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು – Kannada News | Yash’s Toxic Movie Kerala Release: A4 Entertainment Bags Distribution Rights
‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಭಾರೀ ಕ್ರೇಜ್ ಸೃಷ್ಟಿ ಆಗಿದೆ. ಈ ಚಿತ್ರದ ಹಕ್ಕುಗಳನ್ನು ಖರೀದಿ ಮಾಡಲು ವಿವಿಧ ಸಂಸ್ಥಗಳು ಕಣ್ಣಿಟ್ಟಿವೆ. ಈ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲು ‘ಫಾರ್ಸ್ ಫಿಲ್ಮ್ಸ್’ ಮುಂದೆ ಬಂದಿದೆ. ಈಗ ಸಿನಿಮಾನ ಕೇರಳದಲ್ಲಿ ಹಂಚಿಕೆ ಮಾಡಲು ‘ಎ4 ಎಂಟರ್ಟೇನ್ಮೆಂಟ್ಸ್ ಮುಂದೆ ಬಂದಿದೆ. ಈ ಸಂಸ್ಥೆಯನ್ನು ಸಿವಿ ಸಾರಥಿ ಹಾಗೂ ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ. ಕೇರಳಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಇವರು ಪ್ಲ್ಯಾನ್ ಮಾಡ್ತಿದ್ದಾರೆ. ‘ಎ4 ಎಂಟರ್ಟೇನ್ಮೆಂಟ್’ಗೆ ಕೇರಳದಲ್ಲಿ…