‘ಟಾಕ್ಸಿಕ್’ ಟೀಸರ್: ವೈರಲ್ ಆಗುತ್ತಿದೆ ಯಶ್ ಕಾಲೇಜು ವಿಡಿಯೋ ವಿಶೇಷತೆಯೇನು? – Kannada News | Yash’s old dance video getting viral with Toxic teaser clip
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟೀಸರ್ ಸಖತ್ ಮಾಸ್ ಆಗಿದ್ದು, ಟೀಸರ್ನಲ್ಲಿಯೇ ಸಾಕಷ್ಟು ಟ್ವಿಸ್ಟುಗಳನ್ನು ಸಹ ನೀಡಲಾಗಿದೆ. ಟೀಸರ್ನಲ್ಲಿ ಯಶ್ ಎರಡು ಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಸು ವಯಸ್ಸಾದ ಪಾತ್ರದ ಜೊತೆಗೆ ಯಂಗ್ ಯಶ್ ಸಹ ಟೀಸರ್ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್ ಕುತೂಹಲ ಮೂಡಿಸಿದೆ. ಯಂಗ್ ಲುಕ್ನಲ್ಲಿರುವ ಯಶ್, ಕೆಲವರನ್ನು ಅಮಾನುಶವಾಗಿ ಕೊಲ್ಲುವ ದೃಶ್ಯಗಳ ಜೊತೆಗೆ ಕುಡಿದು ಡ್ಯಾನ್ಸ್ ಮಾಡುವ ದೃಶ್ಯಗಳು ಟೀಸರ್ನಲ್ಲಿವೆ. ಆದರೆ ಈ ಟೀಸರ್ ಬಿಡುಗಡೆ ಆದ…