Daily Devotional: ಅಳಿಲು ಮನೆಯೊಳಗೆ ಬಂದರೆ ಏನರ್ಥ? ಇದು ಅಶುಭ ಸೂಚನೆಯೇ? – Kannada News | Squirrels in Your Abode: Exploring the Sacred Significance in Hindu Traditions
ಅಳಿಲು ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೆ, ಹಿಂದೂ ನಂಬಿಕೆಗಳಲ್ಲಿ ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಳಿಲು ಮನೆ ಒಳಗೆ, ಕಚೇರಿಯ ಒಳಗೆ, ದೇವಸ್ಥಾನದ ಒಳಗೆ, ಅಥವಾ ಯಾವುದೇ ಕಟ್ಟಡದ ಒಳಗೆ ಬಂದರೆ ಅದು ಶುಭವೋ ಅಶುಭವೋ ಎಂಬ ಪ್ರಶ್ನೆಗೆ ಗುರೂಜಿ ಉತ್ತರ ನೀಡಿದ್ದಾರೆ. ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಅಳಿಲು ಎಂದರೆ ನಮ್ಮ ಮನಸ್ಸಿಗೆ ತಕ್ಷಣವೇ ಬರುವುದು ಶ್ರೀರಾಮಚಂದ್ರನ ಒಡನಾಡಿ ಎಂಬ…