ದುಬಾರಿ ಆಯ್ತು ಕೋರ್ಟ್ ಕೇಸ್; ‘ಜನ ನಾಯಗನ್’ ಟೀಂಗೆ ಆದ ನಷ್ಟ ಎಷ್ಟು? – Kannada News | Jana Nayagan Crisis: 150 Cr RS Loss Looms Over Film Due to Legal Battle and Release Woes
ತಮಿಳಿನ ‘ಜನ ನಾಯಗನ್’ ಸಿನಿಮಾ (Jana Nayagan) ಈಗ ಸಂಕಷ್ಟದಲ್ಲಿ ಇದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂಬ ಸ್ಪಷ್ಟನೆ ಅಭಿಮಾನಿಗಳಿಗೆ ಹಾಗಿರಲಿ, ಟೀಂನವರಿಗೂ ಇಲ್ಲ. ಮುಂದೇನು ಎಂಬ ಪ್ರಶ್ನೆ ತಂಡಕ್ಕೆ ಕಾಡುತ್ತಿದೆ. ಸದ್ಯ ಸೆನ್ಸಾರ್ ಪುನರ್ ವಿಮರ್ಶೆ ಮಾಡೋ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ. ಎರಡು ವಾರದ ಒಳಗೆ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ತಂಡದ ಕೈ ಸೇರೋ ಸಾಧ್ಯತೆ ಇದೆ. ಈ ಮಧ್ಯೆ ತಂಡಕ್ಕೆ ಕೋರ್ಟ್ ಕೇಸ್ ದುಬಾರಿ ಆಗಿದೆ ಎನ್ನಲಾಗಿದೆ. ‘ಜನ ನಾಯಗನ್’…