ಬಾಂಗ್ಲಾದೇಶದಲ್ಲಿ ಬಿಎನ್ಪಿಗೆ ಭರ್ಜರಿ ಜಯ, 35 ವರ್ಷಗಳ ಬಳಿಕ ಪುರುಷರಿಗೆ ಪ್ರಧಾನಿ ಗಾದಿ, ತಾರಿಕ್ ರೆಹಮಾನ್‌ಗೆ ಮೋದಿ ಶುಭಾಶಯ – Kannada News | Bangladesh Election Results: BNP Sweeps to Power, Tarique Rahman Set to Lead. Modi Congratulates
ಢಾಕಾ, ಫೆಬ್ರವರಿ 13: ಬಾಂಗ್ಲಾದೇಶ(Bangladesh) ಸಾರ್ವತ್ರಿಕ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ಅವರ ಪಕ್ಷವಾದ ಬಿಎನ್‌ಪಿ ಭರ್ಜರಿ ಜಯ ಸಾಧಿಸಿದೆ. ಬಿಎನ್‌ಪಿ ಗೆಲುವಿನ ಬಗ್ಗೆ ಪ್ರಧಾನಿ ಮೋದಿ ಭಾರತದಿಂದ ತಾರಿಕ್ ರೆಹಮಾನ್‌ಗೆ ಸಂದೇಶ ಕಳುಹಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು ಮತ್ತು ಭಾರತ ಯಾವಾಗಲೂ ಬಾಂಗ್ಲಾದೇಶಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ತಾರಿಕ್ ರೆಹಮಾನ್ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿದ್ದು, ಬಾಂಗ್ಲಾದೇಶದ ಮುಂದಿನ…