T20 World Cup 2026: ಟಿ20 ವಿಶ್ವಕಪ್ ಆಡುವ ಸಂಜು ಸ್ಯಾಮ್ಸನ್ ಕನಸು ಭಗ್ನ – Kannada News | T20 World Cup: Ishan Kishan Replaces Sanju Samson in India’s Playing XI Opener Slot
ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿರುವ ಸಂಜುಗೆ ಟಿ20 ವಿಶ್ವಕಪ್‌ನಲ್ಲಿಯೂ ಆಡುವ ಹನ್ನೊಂದರ ಪಟ್ಟಿಯಲ್ಲಿ ಅವಕಾಶ ಸಿಗುವುದಿಲ್ಲ. ಅವರ ಬದಲಿಗೆ ಇಶಾನ್ ಕಿಶನ್ ಇನ್ನಿಂಗ್ಸ್ ಪ್ರಾರಂಭಿಸಿದರೆ, ತಿಲಕ್ ವರ್ಮಾ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆರಂಭಿಕನಾಗಿ ಮಾತ್ರವಲ್ಲದೆ ಕಿಶನ್ ವಿಕೆಟ್ಕೀಪಿಂಗ್ ಕೂಡ ಮಾಡುವುದರಿಂದ ಸಂಜುಗೆ ಈ ಜವಾಬ್ದಾರಿಯೂ ಸಿಗುವುದಿಲ್ಲ. Source link