ವಿಷ್ಣುವರ್ಧನ್ಗೆ ನಾನ್ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?
ಇತ್ತೀಚೆಗೆ ಧನಂಜಯ್ (Dhananjay) ಅವರ ಆಹಾರ ಕ್ರಮ ಚರ್ಚೆಗೆ ಕಾರಣ ಆಗಿದ್ದು ಗೊತ್ತೇ ಇದೆ. ಲಿಂಗಾಯತ ಸಮುದಾಯಕ್ಕೆ ಸೇರಿ ಅವರು ನಾನ್ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಆದರೆ, ಧನಂಜಯ್ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮನ್ನು ತಾವು ಅವರು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಅವರ ಊಟದ ಪದ್ದತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದೇ ಹೇಳಬಹುದು. ವಿಷ್ಣುವರ್ಧನ್ ಅವರು ನಾನ್ವೆಜ್ ತಿನ್ನುತ್ತಿದ್ದರು. ಅವರು ಬ್ರಾಹ್ಮಣ ಕುಟುಂಬದವರಾದರೂ ಆಹಾರ ಪದ್ಧತಿಯನ್ನು ತಮ್ಮಿಷ್ಟದಂತೆ ರೂಢಿಸಿಕೊಂಡರು….