ದಪ್ಪ ಆಗಿದ್ದಕ್ಕೆ ಬಾಡಿ ಶೇಮಿಂಗ್ ಅನುಭವಿಸಿದ ‘ಮಿಲನ’ ನಟಿ ಪಾರ್ವತಿ – Kannada News | Milana Actress Parvathy Thiruvothu Body Shamed for Weight Gain: Her Resilient Stance
ಚಿತ್ರರಂಗ ಎಷ್ಟು ಪ್ರೀತಿಯನ್ನು ನೀಡುತ್ತದೆಯೋ ಅಷ್ಟೇ ದ್ವೇಷವನ್ನು ಕೂಡ ಕೊಡುತ್ತದೆ. ಈ ರಂಗದಲ್ಲಿ ಲುಕ್ ಅನ್ನೋದಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ನಟ-ನಟಿಯರ ದೇಹದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಆ ಬಗ್ಗೆ ಚರ್ಚೆ ನಡೆಯುತ್ತದೆ. ಕೆಲವರು ಇದಕ್ಕೆ ಅಂಜುತ್ತಾರೆ. ಇನ್ನೂ ಕೆಲವರು ಧೈರ್ಯವಾಗಿ ಎದುರಿಸುತ್ತಾರೆ. ಕನ್ನಡದ ‘ಮಿಲನ’ ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ (Parvathy) ಅವರಿಗೆ ಬಾಡಿ ಶೇಮಿಂಗ್ ಆಗಿದೆ. ಪಾರ್ವತಿ ಅವರು ಕೇರಳದ ಕೋಳಿಕ್ಕೋಡ್ನವರು. ಅವರಿಗೆ ಈಗ 37 ವರ್ಷ. ಇನ್ನೂ ಅವರು ವಿವಾಹದ ಬಗ್ಗೆ ಚಿಂತೆ…