Headlines

Budget 2026: ಲಖ್ಪತಿ ದೀದಿ ಯೋಜನೆ ವಿಸ್ತರಣೆ, ಮಹಿಳಾ ಉದ್ಯಮಶೀಲತೆ ಉತ್ತೇಜಿಸಲು ಶಿ-ಮಾರ್ಟ್ ಸ್ಥಾಪನೆ – Kannada News | Budget 2026 Boosts Women Entrepreneurs Through Lakhpati Didi and She Marts

ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್​ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ಲಖ್ಪತಿ ದೀದಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಶಿ-ಮಾರ್ಟ್​ ಸ್ಥಾಪಿಸುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಈ ಘೋಷಣೆಯು ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳು ಸ್ಥಳೀಯ ಚಿಲ್ಲರೆ ಜಾಲಗಳನ್ನು ನಡೆಸಲು, ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲು ಮತ್ತು ಸಮುದಾಯ ಮಟ್ಟದಲ್ಲಿ ಸುಸ್ಥಿರ ಜೀವನೋಪಾಯದ…

Read More

Video: ಅಮ್ಮ ಬೈದದ್ದಕ್ಕೆ ಮನೆಯ ಮುದ್ದಿನ ಶ್ವಾನದ ಬಳಿ ಅಳುತ್ತಾ ಕಂಪ್ಲೇಂಟ್ ಹೇಳಿದ ಪುಟಾಣಿ – Kannada News | A little girl complained about her mother to her pet dog

ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯಲ್ಲಿ ಮಕ್ಕಳಿದ್ರೆ ಅವುಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತದೆ. ಪುಟಾಣಿಗಳು ಅಪಾಯಕ್ಕೆ ಸಿಲುಕಿಕೊಂಡ್ರೆ ರಕ್ಷಿಸುವುದರಲ್ಲಿ ಈ ಶ್ವಾನಗಳು ಎತ್ತಿದ ಕೈ. ಹೀಗಾಗಿ ಪುಟಾಣಿ ಮಕ್ಕಳು ಹಾಗೂ ಶ್ವಾನಗಳ ಸುಂದರ ಬಾಂಧವ್ಯಕ್ಕೆ ಇಂತಹ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಪುಟ್ಟ ಹುಡುಗಿಯೊಬ್ಬಳು (little girl) ಅಮ್ಮನ ಕೈಯಲ್ಲಿ ಬೈಗುಳ ತಿಂದು ಅಳುತ್ತಾ ಕುಳಿತಿದ್ದರೆ, ಮನೆಯ ಮುದ್ದಿನ ಶ್ವಾನ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ….

Read More

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ – Kannada News | Budget 2026; FM Nirmala Sitharaman Announces No Tax On Interest Awarded for Insurance Claims on the Motor Accident

ವಿತ್ತ ಸಚಿವರಿಂದ ಮಹತ್ವದ ಘೋಷಣೆImage Credit source: Google ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ದಾಖಲೆಯ 9ನೇ ಬಜೆಟ್​​ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1ರಿಂದ ನೂತನ ಐಟಿ ಕಾಯ್ದೆ ಜಾರಿಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ ನೀಡಿರೋದಾಗಿ ತಿಳಿಸಿದ್ದಾರೆ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಬಗ್ಗೆ ಕೋರ್ಟ್​​ನಲ್ಲಿ ತೀರ್ಮಾನ ಆಗಲಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ…

Read More

Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್ – Kannada News | Union Budget focusing on making India tech super power

ನವದೆಹಲಿ, ಫೆಬ್ರುವರಿ 1: ಜಾಗತಿಕ ಅನಿಶ್ಚಿತ ವಾತಾವರಣದ ನಡುವೆ ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ಭಾರತದ ಆರ್ಥಿಕ ಶಕ್ತಿಗೆ ಇನ್ನಷ್ಟು ಮೆರಗು ಕೊಡಲು ನಿರ್ಮಲಾ ಸೀತಾರಾಮನ್ ಬಜೆಟ್ (Union budget) ಮಂಡಿಸಿದ್ದಾರೆ. ಭಾರತವನ್ನು ಟೆಕ್ ಸೂಪರ್ ಪವರ್ ಆಗಿಸುವತ್ತ ಪೂರಕವಾದ ಬಜೆಟ್ ಅನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ ಹಣಕಾಸು ಸಚಿವೆ. ಸೆಮಿಕಂಡಕ್ಟರ್, ರೇರ್ ಅರ್ಥ್, ಡಿಫೆನ್ಸ್ ಇತ್ಯಾದಿ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶೀ ಅವಲಂಬನೆ ತಪ್ಪಿಸಿ ಪೂರ್ಣ ಸ್ವಾವಂಬನೆಯ ಭಾರತವನ್ನು ನಿರ್ಮಿಸುವ ಗುರಿ ಇಡಲಾಗಿದೆ. ಡಿಫೆನ್ಸ್ ಸೆಕ್ಟರ್​ಗೆ ಪುಷ್ಟಿ ನ್ಯಾಷನಲ್…

Read More

ರೈತರಿಗೆ ಗುಡ್​​​ ನ್ಯೂಸ್​​​ ನೀಡಿದ ಕೇಂದ್ರ: ಕರಾವಳಿ ಕೃಷಿಕರಿಗೆ ಬಂಪರ್​​​ ಕೊಡುಗೆ – Kannada News | Nirmala Sitharaman’s Budget: High Value Crops, AI and Agri Tech for Farmer Prosperity

ದೆಹಲಿ, ಫೆ.1: ಇಂದಿನ (ಫೆಬ್ರವರಿ 1, 2026) ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರ ಆದಾಯವನ್ನು ಹೆಚ್ಚಿಸಲು “ಅಧಿಕ ಮೌಲ್ಯದ ಬೆಳೆಗಳ” (High-value crops) ಮೇಲೆ ವಿಶೇಷ ಗಮನ ಹರಿಸಿದ್ದಾರೆ. ಪ್ರಮುಖವಾಗಿ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಭಾರತೀಯ ಶ್ರೀಗಂಧದ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವ ಹೊಂದಲಿದೆ. ಶ್ರೀಗಂಧದ ವ್ಯವಸ್ಥಿತ ಕೃಷಿ, ಕೊಯ್ಲು ಮತ್ತು ಕೊಯ್ಲಿನ ನಂತರದ ಸಂಸ್ಕರಣೆಗೆ (Post-harvest processing)…

Read More

Budget 2026 PDF Download: ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ – Kannada News | Union Budget 2026 27 PDF Download; Check steps to download budget highlights and features document Online in Kannada

ನವದೆಹಲಿ, ಫೆ. 01: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್​​​ನ (Union Budget 2026-27) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಎರಡನೇ ಬಜೆಟ್​​ ಇದಾಗಿದ್ದು, ಫೆ. 28, 1999ರಲ್ಲಿಯೂ ರವಿವಾರ ಬಜೆಟ್​​ ಮಂಡನೆಯಾಗಿತ್ತು ಎನ್ನುವುದಿಲ್ಲಿ ಗಮನಾರ್ಹ. ಈ ಬಾರಿ ಬಜೆಟ್​ನಲ್ಲಿ ಪಾರ್ಟ್​-A ಬದಲು Bಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, 75 ವರ್ಷಗಳ ಬಳಿಕ ಹಳೆಯ ಸಂಪ್ರದಾಯಕ್ಕೆ ವಿದಾಯ ಹೇಳಲಾಗಿದೆ ಎನ್ನುವುದೂ ವಿಶೇಷ. ಕೇಂದ್ರ ಬಜೆಟ್​…

Read More

Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ? – Kannada News | Union Budget 2026: Items That Get Cheaper and Costlier

ನವದೆಹಲಿ, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಭಾನುವಾರ ತಮ್ಮ ದಾಖಲೆಯ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆ, ಆರ್ಥಿಕ ಏರಿಳಿತ ಮತ್ತು ವ್ಯಾಪಾರ ಯುದ್ಧದ ನಡುವೆಯೂ, ಆದಾಯ ತೆರಿಗೆ ಸ್​ಲ್ಯಾಬ್​ಗಳು ಮತ್ತು ಮತ್ತು ದರಗಳಲ್ಲಿನ ಸಂಭವನೀಯ ಬದಲಾವಣೆಗಳ ಮೇಲೆ ಗಮನಹರಿಸಲಾಗಿದೆ. ಮದ್ಯವು ಹೆಚ್ಚು ದುಬಾರಿಯಾಗಿದೆ ಮತ್ತು ಚರ್ಮದ ಬೂಟುಗಳು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಿವೆ ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ. ಚರ್ಮ ಮತ್ತು ಜವಳಿ ಉಡುಪುಗಳನ್ನು ರಫ್ತು ಮಾಡುವ…

Read More

ಮ್ಯಾನುಫ್ಯಾಕ್ಚರಿಂಗ್​ನಿಂದ ಹಿಡಿದು ಎಂಎಸ್​ಎಂಇವರೆಗೆ, ಆರ್ಥಿಕ ಪ್ರಗತಿಗೆ ಆರಂಶಗಳನ್ನು ತಿಳಿಸಿದ ನಿರ್ಮಲಾ ಸೀತಾರಾಮನ್ – Kannada News | Budget 2026: six point plan to propel India’s next growth phase

ನವದೆಹಲಿ, ಫೆಬ್ರುವರಿ 1: ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಂಡು ಹೋಗಲು ಮತ್ತು ಹೆಚ್ಚಿಸಲು ಬಜೆಟ್​ನಲ್ಲಿ ಆರಂಶಗಳ ನಕ್ಷೆ ವಿವರಿಸಲಾಗಿದೆ. ಮ್ಯಾನುಫ್ಯಾಕ್ಚರಿಂಗ್, ಇನ್​ಫ್ರಾಸ್ಟ್ರಕ್ಚರ್, ಎಂಎಸ್​ಎಂಇ, ನಗರಾಭಿವೃದ್ಧಿ ಸೆಕ್ಟರ್​ಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಆರು ಕ್ಷೇತ್ರಗಳಲ್ಲಿ ಸರ್ಕಾರ ಒತ್ತುಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಆರು ಅಂಶಗಳು ಈ ಕೆಳಕಂಡಂತಿವೆ: ಹಲವಾರು ಪ್ರಮುಖ ಸೆಕ್ಟರ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಅನ್ನು ಬಲಪಡಿಸುವುದು ಪ್ರಮುಖ ಕೈಗಾರಿಕಾ ಸೆಕ್ಟರ್​ಗಳಿಗೆ ಪುಷ್ಟಿ ಕೊಡುವುದು ಪ್ರಬಲ ಎಂಎಸ್​ಎಂಇಗಳನ್ನು ಸೃಷ್ಟಿಸುವುದು ಇನ್​ಫ್ರಾಸ್ಟ್ರಕ್ಚರ್​ಗೆ…

Read More

⁠Union Budget 2026: ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ – Kannada News | Union Budget 2026: Big Push for Poll Bound States as Nirmala Sitharaman Announces Major Sops

ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ (ಸಾಂದರ್ಭಿಕ ಚಿತ್ರ)Image Credit source: TV9 Network ನವದೆಹಲಿ, ಫೆಬ್ರವರಿ 1: ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಬಜೆಟ್​​ನಲ್ಲಿ (Union Budget 2026) ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಿನರಲ್ ರಿಸರ್ವ್ ಪಾರ್ಕ್​ಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ವಾರಣಾಸಿಯಿಂದ ಸಿಲಿಗುರಿಗೆ ರೈಲು ಕಾರಿಡಾರ್ , ಕೇರಳ ಮತ್ತು ತಮಿಳುನಾಡಿನಲ್ಲಿ…

Read More

Union Budget 2026 LIVE: ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ – Kannada News | Union Budget 2026 Live Updates: Finance Minister Nirmala Sitharaman Presents Union Budget

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಹೊಸ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ ಪ್ರಾರಂಭವಾದ ಬಜೆಟ್​​ನ ಕ್ಷಣ ಕ್ಷಣದ ಮಾಹಿತಿಗಾಗಿ ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.   ಮತ್ತಷ್ಟು ಓದಿ: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ Source link

Read More