ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದಿಂದ ಹೊರಗುಳಿದಿವೆ ಈ ಮೂರು ಸೆಕ್ಟರ್ಗಳು; ಇಲ್ಲಿದೆ ಡೀಲ್ನ ಹೈಲೈಟ್ಸ್ – Kannada News | India European Union trade deal, 3 sectors out of coverage, here are few highlights
ಐರೋಪ್ಯ ಒಕ್ಕೂಟದ ಮುಖ್ಯಸ್ಥರೊಂದಿಗೆ ನರೇಂದ್ರ ಮೋದಿ ನವದೆಹಲಿ, ಜನವರಿ 27: ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India-EU trade pact) ಏರ್ಪಟ್ಟಿದೆ. ವಿಶ್ವದ ಶೇ. 25 ಜಿಡಿಪಿ ಇರುವ ಮತ್ತು 200 ಕೋಟಿ ಜನರಿರುವ ಬೃಹತ್ ಮಾರುಕಟ್ಟೆ ಸೃಷ್ಟಿಸಿರುವ ಈ ಡೀಲ್ ಅನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಬಣ್ಣಿಸಲಾಗುತ್ತಿದೆ. ಭಾರತ ಹಾಗೂ ಯೂರೋಪಿಯನ್ ಒಕ್ಕೂಟ ಎರಡಕ್ಕೂ ಇದು ವಿನ್ ವಿನ್ ಸ್ಥಿತಿ ಎಂದೂ ಪರಿಗಣಿಸಲಾಗುತ್ತಿದೆ. ವಾಹನ, ಉಕ್ಕು ಮತ್ತು…