Horoscope Today 21 January: ಇಂದು ಈ ರಾಶಿಯವರಿಗೂ ಶುಭಫಲ ಹೆಚ್ಚು
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 22, 2026ರ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಈ ದಿನವು ಗುರುವಾರವಾಗಿದ್ದು, ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಚೌತಿ ತಿಥಿಯಾಗಿದೆ. ಶತಭಿಷಾ ನಕ್ಷತ್ರ, ವರಿಯನ್ ಯೋಗ ಮತ್ತು ವಣಿಕ ಕರಣಗಳು ಇಂದಿನ ಪ್ರಮುಖ ಗ್ರಹಗಳ ಸಂಯೋಜನೆಗಳಾಗಿವೆ. ಇಂದು ರವಿ ಮಕರ ರಾಶಿಯಲ್ಲಿದ್ದು, ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶುಕ್ಲ ಪಕ್ಷದ ಚೌತಿ ಇರುವುದರಿಂದ ಇದನ್ನು ವಿನಾಯಕಿ ಚತುರ್ಥಿ…