ಸೋಮನಾಥ ಸ್ವಾಭಿಮಾನ ಪರ್ವ, ಎಲ್ಲರೂ ಸೋಮನಾಥ ಭೇಟಿಯ ಫೋಟೊಗಳ ಹಂಚಿಕೊಳ್ಳಲು ಪ್ರಧಾನಿ ಮೋದಿ ಕರೆ – Kannada News | Prime Minister Sends Message to Nation as Somnath Swabhiman Parv Begins
ಸೋಮನಾಥ ದೇವಾಲಯದಲ್ಲಿ ವಾಜಪೇಯಿ ಮತ್ತು ಮೋದಿ ಅಹಮದಾಬಾದ್, ಜನವರಿ 08: ಗುಜರಾತಿನಲ್ಲಿರುವ ಸೋಮನಾಥ ದೇವಾಲಯ(Somnath Temple)ದಲ್ಲಿ ಇಂದಿನಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮ ಶುರುವಾಗಲಿದ್ದು, ನೀವೂ ಕೂಡ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರೆ ಆ ಫೋಟೊವನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಜನವರಿ 11ರಂದು ಸೋಮನಾಥಕ್ಕೆ ಭೇಟಿ ನೀಡಲಿದ್ದಾರೆ. ಸಾವಿರ ವರ್ಷಗಳ ಹಿಂದೆ, ಜನವರಿ 1026 ರಲ್ಲಿ, ಸೋಮನಾಥ ದೇವಾಲಯವು ಅದರ ಇತಿಹಾಸದಲ್ಲಿ ಮೊದಲ ದಾಳಿಯನ್ನು ಎದುರಿಸಿತು. 1026ರ ದಾಳಿ ಮತ್ತು ನಂತರದ…