ಮದುವೆಗೂ ಸ್ವಲ್ಪ ಮುನ್ನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿಗಾದರೂ ಕೊಟ್ಟು ಮದುವೆ ಮಾಡೋಣವೆಂದ್ರೆ ಆಕೆಯ ಪ್ರಿಯಕರನೂ ಪ್ರತ್ಯಕ್ಷ – Kannada News
ಬರೇಲಿ, ಜೂನ್ 09: ಉತ್ತರ ಪ್ರದೇಶದ ಬರೇಲಿಯಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಇನ್ನೇನು ಮದುವೆ(Marriage) ಶಾಸ್ತ್ರಗಳು ನಡೆಯಬೇಕೆನ್ನುವಷ್ಟರಲ್ಲಿ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ತಂಗಿಯನ್ನಾದರೂ ಆ ವರನಿಗೆ ಕೊಟ್ಟು ಮದುವೆ ಮಾಡಬೇಕೆಂದರೆ ಆಕೆಗೂ ಪ್ರಿಯಕರನಿದ್ದು ಕುಟುಂಬದವರ ಎದುರು ಬಂದು ನಿಂತಿದ್ದ ಘಟನೆ ನಡೆದಿದೆ. ವಧು ಮತ್ತು ಆಕೆಯ ತಂಗಿಯ ವೈಯಕ್ತಿಕ ನಿರ್ಧಾರಗಳಿಂದ ಮದುವೆ ಮನೆಯಲ್ಲಿ ಉಂಟಾದ ದಿಢೀರ್ ಗೊಂದಲವು ಸಮಾಜದಲ್ಲಿ ಯುವ ಪೀಳಿಗೆಯ ಆಲೋಚನೆಗಳು ಮತ್ತು ಕೌಟುಂಬಿಕ ಸಮ್ಮತಿಯ ಮಹತ್ವದ ಕುರಿತು ಹೊಸ ಸಂವಾದವನ್ನು ಹುಟ್ಟುಹಾಕಿದೆ. ನರಿಯಾವಾಲ್ನಲ್ಲಿರುವ ಮದುವೆ ಮಂಟಪದಲ್ಲಿ…