IND vs AFG: ಗಂಭೀರ್ ದಾಖಲೆ ಸರಿಗಟ್ಟಿ, ಧೋನಿ, ಗಂಗೂಲಿ ದಾಖಲೆ ಮುರಿದ ಗಿಲ್
ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮೊದಲ ದಿನದಾಟದಲ್ಲೇ ಅಮೋಘ ಶತಕ ಬಾರಿಸಿದರು. ಗಿಲ್ ಕೇವಲ 138 ಎಸೆತಗಳಲ್ಲಿ ತಮ್ಮ 11ನೇ ಟೆಸ್ಟ್ ಶತಕವನ್ನು ಪೂರೈಸಿದರು. ನಾಯಕನಾಗಿ ಈ ಶತಕದ ಇನ್ನಿಂಗ್ಸ್ ಮೂಲಕ ತಂಡವನ್ನು ಬಲವಾದ ಸ್ಥಾನದಲ್ಲಿ ಇರಿಸಿದ್ದಲ್ಲದೆ, ಹಲವು ದಾಖಲೆಗಳನ್ನು ಮುರಿದರು (PC- PTI). ಮೊದಲ ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ 143 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ…