IND vs NZ: ವಿಶೇಷ ಶತಕ ಪೂರೈಸಿ ಬಾಬರ್ ದಾಖಲೆ ಮುರಿದ ಸೂರ್ಯಕುಮಾರ್
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳೆದೊಂದು ವರ್ಷದಿಂದ ಉತ್ತಮ ಫಾರ್ಮ್ನಲಿಲ್ಲ. ಅವರ ಬ್ಯಾಟ್ನಿಂದ ಕಳೆದೊಂದು ವರ್ಷದಲ್ಲಿ ಒಂದೇ ಒಂದು ಅರ್ಧಶತಕ ಸಿಡಿದಿಲ್ಲ. ಆಗಿದ್ದರೂ ಅವರಿಗೆ ತಂಡದಲ್ಲಿ ಸತತ ಅವಕಾಶಗಳು ಸಿಗುತ್ತಿವೆ. ಅದಕ್ಕೆ ಕಾರಣ ಅವರಿಗೆ ತಂಡದ ನಾಯಕತ್ವವಹಿಸಿರುವುದು. ಈ ಮಾತನ್ನು ಹಲವಾರು ಪಂಡಿತರು ಹಲವು ಬಾರಿ ಹೇಳಿದ್ದಾರೆ. ಇದೀಗ 2026 ರ ವರ್ಷವನ್ನಾದರೂ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಆರಂಭಿಸುತ್ತಾರೆ ಎಂದು ಎಲ್ಲರೂ ಆಶಿಸಿದ್ದರು. ಅದರಂತೆ ಈ ಪಂದ್ಯದಲ್ಲಿ ಸೂರ್ಯ ಉತ್ತಮ ಆರಂಭ ಪಡೆದುಕೊಂಡರಾದರೂ ಅದನ್ನು…