ಕೇವಲ ೧೬ ಇನಿಂಗ್ಸ್ಗಳಲ್ಲೇ ವಿಶ್ವ ದಾಖಲೆ ಬರೆದ ಅಮನ್ ಮೊಖಾಡೆ – Kannada News | Aman Mokhade equals world record in List A Cricket
ದೇಶೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಮತ್ಯಾರೂ ಅಲ್ಲ, ವಿದರ್ಭ ತಂಡದ ಯುವ ದಾಂಡಿಗ ಅಮನ್ ಮೊಖಾಡೆ (Aman Mokhade). ಅದು ಕೂಡ ಕೇವಲ 16 ಇನಿಂಗ್ಸ್ಗಳ ಮೂಲಕ ಎಂಬುದು ವಿಶೇಷ. Source link