ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ? – Kannada News | Melody trends as modi gifts toffee to meloni confusion of parle products vs parle industries
ಮೆಲೋನಿ ವರ್ಸಸ್ ಮೆಲೋಡಿImage Credit source: Giorgia Meloni X Account ನವದೆಹಲಿ, ಮೇ 20: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಲೋಡಿ ಚಾಕೊಲೇಟ್ಗಳ (Parle Melody Toffee) ಪ್ಯಾಕೆಟ್ ಅನ್ನು ಗಿಫ್ಟ್ ಆಗಿ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಟಲಿ ಪಿಎಂ ಮೆಲೋನಿ ಅವರೇ ಖುದ್ದಾಗಿ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದು ಅದು ಬಹಳ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ರಿಯಲ್…