IPL 2026: ಹೀಗೆ 2 ಶತಕ ತಪ್ಪಿಸಿಕೊಂಡ ಏಕೈಕ ಆಟಗಾರ ಮಿಚೆಲ್ ಮಾರ್ಷ್!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಈವರೆಗೆ 13 ಶತಕಗಳು ಮೂಡಿಬಂದಿವೆ. ಈ ಹದಿಮೂರು ಶತಕಗಳಲ್ಲಿ ಲಕ್ನೋ ಸೂಪರ್ ಪರ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟರ್ ಮಿಚೆಲ್ ಮಾರ್ಷ್ (Mitchell Marsh). ಆದರೆ ಇದೇ ಮಾರ್ಷ್ 2 ಬಾರಿ ಭರ್ಜರಿ ಸೆಂಚುರಿ ಸಿಡಿಸುವ ಅವಕಾಶವನ್ನು ಮಿಸ್ ಮಾಡಿದ್ದಾರೆ. (PC: IPL) ಮೇ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 111 ರನ್ಗಳ ಶತಕ ಸಿಡಿಸಿ ಮಿಂಚಿದ್ದ ಮಿಚೆಲ್ ಮಾರ್ಷ್, ಆ ಬಳಿಕ…