Headlines

IPL 2026: ಹೀಗೆ 2 ಶತಕ ತಪ್ಪಿಸಿಕೊಂಡ ಏಕೈಕ ಆಟಗಾರ ಮಿಚೆಲ್ ಮಾರ್ಷ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಈವರೆಗೆ 13 ಶತಕಗಳು ಮೂಡಿಬಂದಿವೆ. ಈ ಹದಿಮೂರು ಶತಕಗಳಲ್ಲಿ ಲಕ್ನೋ ಸೂಪರ್ ಪರ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟರ್ ಮಿಚೆಲ್ ಮಾರ್ಷ್ (Mitchell Marsh). ಆದರೆ ಇದೇ ಮಾರ್ಷ್ 2 ಬಾರಿ ಭರ್ಜರಿ ಸೆಂಚುರಿ ಸಿಡಿಸುವ ಅವಕಾಶವನ್ನು ಮಿಸ್ ಮಾಡಿದ್ದಾರೆ. (PC: IPL) ಮೇ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 111 ರನ್​ಗಳ ಶತಕ ಸಿಡಿಸಿ ಮಿಂಚಿದ್ದ ಮಿಚೆಲ್ ಮಾರ್ಷ್, ಆ ಬಳಿಕ…

Read More

Dragon Glimpse: ‘ಡ್ರ್ಯಾಗನ್’ ಸಿನಿಮಾದಲ್ಲಿ ವಿಲನ್​​​ಗಳ ರಾಶಿ; ಗಮನ ಸೆಳೆದ ಗ್ಲಿಂಪ್ಸ್

ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ನಟ ಜೂನಿಯರ್ ಎನ್​​ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಮೊದಲ ಅಧಿಕೃತ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಸಿನಿಮಾಗಳ ಟೀಸರ್ ಒಂದು ನಿಮಿಷ ಇರುತ್ತದೆ. ಆದರೆ ಪ್ರಶಾಂತ್ ನೀಲ್ ಬರೋಬ್ಬರಿ ನಾಲ್ಕು ನಿಮಿಷಗಳ ಸುದೀರ್ಘ ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಜೂನಿಯರ್ ಎನ್​​ಟಿಆರ್ ಅವರ ಜನ್ಮದಿನದ ವಿಶೇಷ ಉಡುಗೊರೆಯಾಗಿ ಹೊರಬಂದಿದೆ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ…

Read More

Purushottama Masa: ಅಧಿಕ ಜೇಷ್ಠ ಮಾಸದಲ್ಲಿ ಸಂಖ್ಯೆ 33ಕ್ಕೆ ವಿಶೇಷ ಪ್ರಾಶಸ್ತ್ಯ ಏಕೆ? – Kannada News | Purushottama Masa: Understanding the Sacred Month for Spiritual Growth

ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸಗಳಲ್ಲಿ ಅಧಿಕ ಜೇಷ್ಠ ಮಾಸವೂ ಒಂದು. ಇದು ಸಾಮಾನ್ಯ ಜೇಷ್ಠ ಮಾಸಕ್ಕಿಂತ ಭಿನ್ನವಾಗಿದ್ದು, ಸೂರ್ಯ ಮತ್ತು ಚಂದ್ರರ ಚಲನೆಯ ಆಧಾರದ ಮೇಲೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ವಿಶೇಷವಾದ ಹೆಚ್ಚುವರಿ ಮಾಸವಾಗಿದೆ. ಇದನ್ನು ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದನ್ನು ಮಲಮಾಸ ಎಂದೂ ಕರೆಯುವುದುಂಟು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ…

Read More

750 ಬ್ಯಾಟರ್​ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 750 ಕ್ಕೂ ಹೆಚ್ಚು ಭಾರತೀಯರು ಕಣಕ್ಕಿಳಿದಿದ್ದಾರೆ. ಈ ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಸಿಕ್ಸರ್​ಗಳ ಸುರಿಮಳೆಯೊಂದಿಗೆ..! (PC: IPL) ಹೌದು, ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ 50+ ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯೊಂದನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸ್ ಸಿಡಿಸುವ ಮೂಲಕ ಈ ಐತಿಹಾಸಿಕ ಸಾಧನೆ…

Read More

Karnataka Weather Forecast: ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್! – Kannada News | Karnataka Weather Update: Heavy Rain and Hailstorm Alert Issued for Bengaluru and Other Districts

ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ ಬೆಂಗಳೂರು, ಮೇ 19: ಇಂದೂ ಸಹ ರಾಜ್ಯದ ಅನೇಕ ಕಡೆ ಮಳೆಯಾಗಲಿದ್ದು (Weather), ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯಾಂಶಗಳು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆ. ಬೆಂಗಳೂರು ಸೇರಿದಂತೆ ಹಲವೆಡೆ ಬಲವಾದ ಗಾಳಿ ಸಹಿತ ಮಳೆಯ ಸಾಧ್ಯತೆ. ಸಾರ್ವಜನಿಕರು…

Read More

ನಮ್ಮ ಮೆಟ್ರೋ ಪಿಲ್ಲರ್​ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ – Kannada News | Namma Metro Pillar Advertisement Row: BMRCL Invites Mega Tender for 5000 Pillars; Citizens Worry Over Accident Risks

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಮೇ 20: ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿಯಾಗಿರುವ ನಮ್ಮ ಮೆಟ್ರೋ (Namma Metro) ಇನ್ಮುಂದೆ ಕೇವಲ ಪ್ರಯಾಣಿಕರ ಸಾರಿಗೆ ಸಂಸ್ಥೆಯಾಗಿ ಉಳಿಯದೆ, ಭಾರಿ ಆದಾಯ ತರುವ ಬಿಸಿನೆಸ್ ಹಬ್ ಆಗಿ ಬದಲಾಗಲು ಸಜ್ಜಾಗಿದೆ. ಕೇವಲ ಟಿಕೆಟ್ ಆದಾಯದ ಮೇಲಷ್ಟೇ ಅವಲಂಬಿತವಾಗದೆ, ಟಿಕೆಟ್ ರಹಿತ ಇತರೆ ಮೂಲಗಳ ಆದಾಯವನ್ನು (ನಾನ್-ಫೇರ್ ಬಾಕ್ಸ್ ರೆವಿನ್ಯೂ) ಭರ್ಜರಿಯಾಗಿ ಹೆಚ್ಚಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೃಹತ್ ಯೋಜನೆಯೊಂದನ್ನು ರೂಪಿಸಿದೆ….

Read More

Video: ಆಕಾಶದಲ್ಲೇ ಕಳಚಿಬಿದ್ದ ಎಂಜಿನ್, 15 ಜನರ ಸಾವಿಗೆ ಕಾರಣವಾದ ಯುಎಸ್ ಕಾರ್ಗೋ ಜೆಟ್ ಅಪಘಾತದ ವಿಡಿಯೋ – Kannada News | Cargo Aircraft Crash in United States Leaves 15 Dead After Mid Flight Emergency

ಕೆಂಟುಕಿ, ಮೇ 20: ಅಮೆರಿಕದ ಕೆಂಟುಕಿಯ ಲೂಯಿಸ್​ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಕು ಸಾಗಣೆ ವಿಮಾನ ದುರಂತದ ವಿಡಿಯೋ ವೈರಲ್ ಆಗಿದೆ. ಭಯಾನಕ ವೀಡಿಯೊವನ್ನು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ಹೊನೊಲುಲುಗೆ ತೆರಳಬೇಕಿದ್ದ ಮೆಕ್‌ಡೊನೆಲ್ ಡೌಗ್ಲಾಸ್ MD-11F ಮಾದರಿಯ ಯುಪಿಎಸ್ ಫ್ಲೈಟ್ 2976 ವಿಮಾನವು ರನ್‌ವೇನಿಂದ ಮೇಲೆದ್ದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್ ಗಾಳಿಯಲ್ಲಿ ಕಳಚಿಬಿದ್ದಿತ್ತು. ಬ್ಲ್ಯಾಕ್   ಬಾಕ್ಸ್ ಮತ್ತು ಫ್ಲೈಟ್ ರೆಕಾರ್ಡರ್ ದತ್ತಾಂಶದ ಪ್ರಕಾರ, ಟೇಕ್‌ಆಫ್ ಆದ…

Read More

‘ಕೆಜಿಎಫ್’ ಶೇಡ್​​ನಲ್ಲಿ ‘ಡ್ರ್ಯಾಗನ್’ ಗ್ಲಿಂಪ್ಸ್: ವಿಲನ್ ಆದ ಎನ್​​ಟಿಆರ್​; ಸಖತ್ ರಾ ಆಗಿದೆ ನೀಲ್ ಸಿನಿಮಾ – Kannada News | Dragon Glimpse: Jr. NTR and Prashanth Neel’s KGF esque Vision Unveiled in Intense 4 Min Glimpse

ಪ್ರಶಾಂತ್ ನೀಲ್ ಸಿನಿಮಾಗಳು ಯಾವಾಗಲೂ ಸಖತ್ ರಾ ಆಗಿರುತ್ತವೆ. ಅಷ್ಟೇ ಅಲ್ಲ, ಅವರ ನಿರ್ದೇಶನದ ಚಿತ್ರಗಳಲ್ಲಿ ಹೀರೋಗಳು ವಿಲನ್ ಶೇಡ್ ಹೊಂದಿರುತ್ತಾರೆ. ಈಗ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​​ಟಿಆರ್ (NTR) ಕಾಂಬಿನೇಷನ್ ಸಿನಿಮಾದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಜೂನಿಯರ್ ಎನ್​​ಟಿಆರ್ ಬರ್ತ್​​ಡೇ ಪ್ರಯುಕ್ತ ಈ ಟೀಸರ್ ಬಂದಿದೆ. ಸಾಮಾನ್ಯವಾಗಿ ಗ್ಲಿಂಪ್ಸ್ ಎಂದಾಗ ಒಂದು ನಿಮಿಷದ ವಿಡಿಯೋ ರಿಲೀಸ್…

Read More

Horoscope Today: ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 20, ವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ವಿನಾಯಕ ಚತುರ್ಥಿಯಾಗಿದ್ದು, ಶುಕ್ಲ ಪಕ್ಷದ ಚತುರ್ಥಿ, ಆರ್ದ್ರಾ ನಕ್ಷತ್ರ, ಶೂಲ ಯೋಗ ಮತ್ತು ಭದ್ರಕರಣ ಇರಲಿದೆ. ಸೂರ್ಯ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯ ಆರ್ದ್ರಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ರಾಹುಕಾಲ ಮಧ್ಯಾಹ್ನ 12:15 ರಿಂದ 1:50 ರವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲವು ಬೆಳಗ್ಗೆ 10:40 ರಿಂದ…

Read More

Daily Devotional: ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಗೊತ್ತಾ?

ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೋಮ, ಯಜ್ಞ, ವಿವಾಹ, ಗೃಹ ಪ್ರವೇಶ, ದೇವರ ಪೂಜೆ, ಮತ್ತು ಜ್ಯೋತಿಷಿ ಭೇಟಿಯಂತಹ ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ. ಹೀಗೆ ಕುಳಿತರೆ ಕಾರ್ಯಗಳು ಪರಿಪೂರ್ಣ ಫಲ ನೀಡುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸೇವಾ ಕಾರ್ಯಗಳು, ಅನುದಾನ ನೀಡುವುದು, ಧರ್ಮ ಕೆಲಸಗಳು, ಹಾಗೆಯೇ ಮನೆಯಲ್ಲಿ ಮಲಗುವಾಗ, ಗುರು ಹಿರಿಯರಿಗೆ ನಮಸ್ಕರಿಸುವಾಗ, ಮತ್ತು…

Read More