ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸುವುದು ಇನ್ನು ಸುಲಭ; ಹೊಸ ಪೋರ್ಟಲ್ ಲಾಂಚ್ ಮಾಡಿದ ಬೆಸ್ಕಾಂ – Kannada News | BESCOM Launches EV Charging Land Aggregator Portal for Karnataka Infrastructure Boost
ಇವಿ ಚಾರ್ಜಿಂಗ್–ಬ್ಯಾಟರಿ ವಿನಿಮಯಕ್ಕೆ BESCOM ಮಹತ್ವದ ಹೆಜ್ಜೆ ಬೆಂಗಳೂರು, ಜನವರಿ 14: ರಾಜ್ಯದಲ್ಲಿ ವಿದ್ಯುತ್ ವಾಹನ (ಇವಿ) ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಸ್ಕಾಂ (BESCOM) ಮಹತ್ವದ ಹೆಜ್ಜೆ ಇಟ್ಟಿದ್ದು, ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗಾಗಿ ವಿಶೇಷ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಅನ್ನು (land aggregator portal) ಮಂಗಳವಾರ (ಜ.13) ಪ್ರಾರಂಭಿಸಿದೆ. ಬೆಸ್ಕಾಂನಿಂದ ಸಿಂಗಲ್-ವಿಂಡೋ ಪೋರ್ಟಲ್ ಈ ಪೋರ್ಟಲ್ ಮೂಲಕ ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಬಯಸುವ…