ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು… – Kannada News | Actor Vijay’s TVK Cabinet: Meet the 9 Ministers Shaping Tamil Nadu’s Future
ಚೆನ್ನೈ, ಮೇ 10: ನಟ ವಿಜಯ್ (TN CM Vijay) ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ ಅವರ ಟಿವಿಕೆ ಪಕ್ಷ ಭರ್ಜರಿಯಾಗಿ ಗೆದ್ದು, ಸರ್ಕಾರ ಕೂಡ ರಚಿಸಿದೆ. ವಿಜಯ್ ಸಿಎಂ ಆಗಿ ಅಧಿಕಾರ ಪಡೆದಿದ್ದಾರೆ. ಅವರ ಜೊತೆ 9 ಮಂದಿ ಟಿವಿಕೆ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಜಯ್ ಅವರ ಆರಂಭಿಕ ಮಂತ್ರಿಮಂಡಲದಲ್ಲಿ ಅನುಭವ, ಸಾಮರ್ಥ್ಯ, ಉತ್ಸಾಹ ಎಲ್ಲವೂ ಮಿಳಿತಗೊಂಡಿವೆ. 1. ಬಹಳ ಅನುಭವಿ ಕೆಎ ಚೆಂಗೋಟ್ಟೈಯನ್ ಕೆ.ಎ. ಚೆಂಗೋಟ್ಟೈಯನ್ ಅವರು…