IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು – Kannada News | New BCCI Rules: IPL Teams Ban Player Vlogging and Enhance Security Measures
ತಂಡದ ಬಸ್ಗಳಲ್ಲಿ ಹಾಗೂ ಡ್ರೆಸಿಂಗ್ ರೂಮ್ಗಳಲ್ಲಿ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ದೂರನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿ ಎಲ್ಲಾ ಫ್ರಾಂಚೈಸಿಗಳಿಗೆ ಖಡಕ್ ಸಂದೇಶ ಕಳುಹಿಸಿತ್ತು. ಇದರ ಜೊತೆಗೆ ತಂಡದ ಗೌಪತ್ಯೆಯನ್ನು ಕಾಪಾಡಿಕ್ಕೊಳ್ಳುವಂತೆ ಹಾಗೂ ಡ್ರೆಸಿಂಗ್ ರೂಮ್ ಸಂಭಾಷಣೆ ಹೊರಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆಯನ್ನು ಹೊರಡಿಸಿತ್ತು. ಇದೀಗ ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತುಕೊಂಡಿರುವ ಐಪಿಎಲ್ (IPL) ಫ್ರಾಂಚೈಸಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಅದರಂತೆ ಆಟಗಾರರು ವ್ಲಾಗ್ ಮಾಡುವುದನ್ನು ನಿಷೇಧಿಸಿವೆ. ಹಾಗೆಯೆ ಕೆಲವು ಫ್ರಾಂಚೈಸಿಗಳು ಡ್ರೆಸಿಂಗ್ ರೂಮ್ಗೆ…