ಬಾಯ್ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ! – Kannada News | 20 year old Girl jumped from the 4th floor of Hotel in Delhi after argument with Boyfriend
ನವದೆಹಲಿ, ಫೆಬ್ರವರಿ 13: ದೆಹಲಿಯ ಫಾರ್ಶ್ ಬಜಾರ್ ಪ್ರದೇಶದಲ್ಲಿರುವ ಹೋಟೆಲ್ ಒಂದರ 4ನೇ ಮಹಡಿಯ ಕಿಟಕಿಯಿಂದ 20 ವರ್ಷದ ಹುಡುಗಿಯೊಬ್ಬಳು ಕೆಳಗೆ ಹಾರಿದ್ದಾಳೆ. ಆಕೆ ಬಾಯ್ ಫ್ರೆಂಡ್ (Boyfriend) ಜೊತೆಗೆ ಆ ಹೋಟೆಲ್ ರೂಂಗೆ ಹೋಗಿದ್ದಳು. ಆತನ ಜೊತೆ ಜಗಳವಾದ ನಂತರ ಕೋಪದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಕಿಟಕಿಯಿಂದ ಹಾರಿದ್ದಾಳೆ. ಆಕೆ ಹಾರಲು ಯತ್ನಿಸುತ್ತಿರುವುದನ್ನು ನೋಡಿದ ಜನರು ಕೆಳಗೆ ನಿಂತು ಆಕೆಯನ್ನು ಕಾಪಾಡಿದ್ದಾರೆ. ಹೀಗಾಗಿ, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…