KKR: ಕೆಕೆಆರ್ನಿಂದ ಹೀಗೊಂದು ಕಮ್ಬ್ಯಾಕ್: ಪ್ಲೇಆಫ್ ರೇಸ್‌ಗೆ ಮತ್ತೆ ಪ್ರವೇಶ? – Kannada News | KKR Greate comeback from Kolkata Knight Riders: Back in the playoff race?
ಬೆಂಗಳೂರು (ಮೇ. 04): ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ಐಪಿಎಲ್ 2026 ರ ಪ್ಲೇಆಫ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವತ್ತ ಚಿತ್ತನೆಟ್ಟಿದೆ. ಆರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ರಹಾನೆ ಪಡೆ ಈಗ ಭರ್ಜರಿ ಕಮ್ಬ್ಯಾಕ್ ಮಾಡಿದೆ. ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರು ಮೈದಾನದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ತಂಡವು ಟ್ರಾವಿಸ್ ಹೆಡ್ ಅವರ ನೆರವಿನಿಂದ ಭರ್ಜರಿ ಆರಂಭ ಪಡೆಯಿತು, ಆದರೆ ಕೆಕೆಆರ್‌ನ…