ವಿಪರೀತ ಸೊಳ್ಳೆ ಕಾಟ, ಮಹಾನಗರ ಪಾಲಿಕೆಗೆ ದೂರು ಕೊಡಲು ಸತ್ತ ಸೊಳ್ಳೆಗಳೊಂದಿಗೆ ಬಂದ ವ್ಯಕ್ತಿ – Kannada News | Raipur Man’s Mosquito Protest: Dead Bugs to Civic Body Amid Dengue Fear
ರಾಯ್ಪುರ, ಡಿಸೆಂಬರ್ 20: ವಿಪರೀತ ಸೊಳ್ಳೆ ಕಾಟ ಎಷ್ಟು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವೇ ಆಗಿಲ್ಲವೆಂದು ವ್ಯಕ್ತಿಯೊಬ್ಬರು ಸತ್ತ ಸೊಳ್ಳೆ(Mosquito)ಗಳನ್ನು ಹಿಡಿದು ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ಹೋಗಿರುವ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿದೆ. ರಾಯ್‌ಪುರದ ವಾಮನ್‌ರಾವ್ ಲಾಖೆ ವಾರ್ಡ್‌ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ದೌಲಾಲ್ ಪಟೇಲ್ ಎಂಬ ಆ ವ್ಯಕ್ತಿ, ತನ್ನನ್ನು ಕಚ್ಚಿದ ಸೊಳ್ಳೆಗಳು ಡೆಂಗ್ಯೂ ಬರಬಹುದೆಂಬ ಭಯದಲ್ಲಿದ್ದ. ಗಾಬರಿಗೊಂಡು ಮೊದಲು ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಸೊಳ್ಳೆಗಳನ್ನು ಪರೀಕ್ಷಿಸಲು ಸಲಹೆ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಿಜಯ್…