IND vs NAM T20 WC Live Score: ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ – Kannada News | India vs Namibia T20 World Cup 2026 Live Cricket Score IND vs NAM Group a Today Match, highlights latest news in Kannada

LIVE NEWS & UPDATES

  • 12 Feb 2026 06:35 PM (IST)

    India vs Namibia Live: ಟಾಸ್ ಗೆದ್ದ ನಮೀಬಿಯಾ

    ಟಾಸ್ ಗೆದ್ದ ನಮೀಬಿಯಾ ನಾಯಕ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

2026 ರ ಟಿ20 ವಿಶ್ವಕಪ್‌ನ 18 ನೇ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯಾ ಇಂದು ಮುಖಾಮುಖಿಯಾಗಿವೆ. ಗ್ರೂಪ್ ಎ ಯಲ್ಲಿರುವ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸತತ ಎರಡನೇ ಗೆಲುವನ್ನು ಗುರಿಯಾಗಿರಿಸಿಕೊಂಡರೆ ನಮೀಬಿಯಾ ತನ್ನ ಮೊದಲ ಪಂದ್ಯದಲ್ಲಿ ಸೋತ ನಂತರ ತನ್ನ ಖಾತೆಯನ್ನು ತೆರೆಯಲು ನೋಡುತ್ತಿದೆ.

Published On – Feb 12,2026 6:34 PM

Source link

Leave a Reply

Your email address will not be published. Required fields are marked *