Gemstone Astrology: ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ; ಈ 4 ರಾಶಿಗಳಿಗೆ ಅದೃಷ್ಟ, 5 ರಾಶಿಗೆ ಸಂಕಷ್ಟ! – Kannada News | Pearl Gemstone Astrology: Benefits, Who Should Wear and Caution for Zodiac Signs
ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿImage Credit source: Getty Images ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಧರಿಸುವ ಸಂಪ್ರದಾಯ ನಡೆದು ಬಂದಿದೆ. ಹಿಂದೆ ರಾಜರು ಮತ್ತು ರಾಜಮನೆತನದವರು ವಿವಿಧ ಅಮೂಲ್ಯ ರತ್ನಗಳನ್ನು ಧರಿಸುತ್ತಿದ್ದರು. ಇಂದಿಗೂ ಅನೇಕರು ರತ್ನಗಳನ್ನು ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರತ್ನ ಧರಿಸುವುದು ಕೇವಲ ಅಲಂಕಾರಕ್ಕಾಗಿ ಅಲ್ಲ, ಗ್ರಹಗಳ ಶುಭ-ಅಶುಭ ಪರಿಣಾಮಗಳನ್ನು ಸಮತೋಲನಗೊಳಿಸುವ ಪರಿಹಾರವಾಗಿಯೂ ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವುದೇ ರತ್ನವನ್ನು ಧರಿಸುವ ಮೊದಲು ಅನುಭವಿ ಜ್ಯೋತಿಷಿಗಳ ಸಲಹೆ ಪಡೆಯುವುದು ಅತ್ಯಂತ ಮುಖ್ಯ….