ಬರೋಬ್ಬರಿ 10 ಗೋಲುಗಳು… ಫ್ರಾನ್ಸ್ ಪಡೆಯ ಪರಾಕ್ರಮ – Kannada News | France has officially qualified for the Round of 32
FIFA World Cup 2026: ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್ ಪಡೆಯ ಪ್ರರಾಕ್ರಮ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ 3-0 ಅಂತರದಿಂದ ಗೆದ್ದಿದ್ದ ಲೆ ಬ್ಲೂಸ್ ಇದೀಗ ಬಲಿಷ್ಠ ನಾರ್ವೆಯನ್ನು 4-1 ಅಂತರದಿಂದ ಮಣಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ನಾಕೌಟ್ ಹಂತಕ್ಕೇರಿದೆ. ಫ್ರಾನ್ಸ್ ಐತಿಹಾಸಿಕ ಸಾಧನೆ: ಫ್ರಾನ್ಸ್ ತಂಡವು ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ 1998 ರಲ್ಲಿ ಗ್ರೂಪ್ ಹಂತದ…