ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ – Kannada News | India can achieve 4 4pc fiscal deficit target for this fy says pwc
ನವದೆಹಲಿ, ಜನವರಿ 11: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 4.4ರಷ್ಟು ವಿತ್ತೀಯ ಕೊರತೆಯ (Fiscal Deficit) ಗುರಿಯನ್ನು ಸರ್ಕಾರ ಮುಟ್ಟುವ ಸಾಧ್ಯತೆ ಬಹಳ ಹೆಚ್ಚು ಎಂದು ಪಿಡಬ್ಲ್ಯುಸಿ ಪಾರ್ಟ್ನರ್ ಮತ್ತು ಎಕನಾಮಿಕ್ ಅಡ್ವೈಸರಿ ಸರ್ವಿಸಸ್ ಮುಖಂಡ ರಾನೆನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಇವರ ಪ್ರಕಾರ ಶೇ. 4.4 ಅಲ್ಲ, ಅದಕ್ಕಿಂತಲೂ ಕಡಿಮೆ ವಿತ್ತೀಯ ಕೊರತೆಯ ಸ್ಥಿತಿಯನ್ನು ಭಾರತ ತಲುಪಬಲ್ಲುದು. ಕಳೆದ ಬಾರಿಯ ಬಜೆಟ್ನಲ್ಲಿ ಸರ್ಕಾರವು 2025-26ರ ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಶೇ. 4.4 ಎಂದು ನಿಗದಿ ಮಾಡಿತ್ತು….