‘ಅವರು ಕೆಟ್ಟವರಲ್ಲ, ದೇವರೇ ಇದನ್ನು ಮಾಡಿಸಿದ್ದು’; ಕಷ್ಟದ ದಿನ ನೆನೆದ ಮಯೂರಿ – Kannada News | Mayuri Kyatari’s Journey: From TV Struggles to Film Stardom and Aspiring Comeback
ಮಯೂರಿ (Mayuri) ಅವರು ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದವರು.ನಂತರ ಹಿರಿತೆರೆಯಲ್ಲಿ ಮಿಂಚಿದರು. ಅವರು ಈಗ ಫ್ಯಾಮಿಲಿ ಕಡೆ ಗಮನ ಹರಿಸುತ್ತಾ ಇದ್ದಾರೆ. ಮಗ ಆರವ್ಗೆ ಐದು ವರ್ಷ. ಅವರು ನಟನಾ ಕ್ಷೇತ್ರದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ, ಆದರೆ, ಅವರಿಗೆ ನಟನೆಗೆ ಮರಳಬೇಕು ಎಂಬ ಆಸೆ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವಾಗ ತಾವು ನಡೆದು ಬಂದ ಕಷ್ಟದ ಹಾದಿಯನ್ನು ಅವರು ನೆನಪಿಸಿಕೊಂಡರು. ತಮಗೆ ಕೆಟ್ಟದನ್ನು ಮಾಡಿದವರು ಯಾರೂ ಕೆಟ್ಟವರಲ್ಲ ಎಂದಿದ್ದಾರೆ. ಮಯೂರಿ ಆಗತಾನೇ…